kannada-bible Logo

ಕನ್ನಡ ಸತ್ಯವೇದವು

,

ಹಳೆಯ ಒಡಂಬಡಿಕೆ

,

1 ಪೂರ್ವಕಾಲದ ಇತಿಹಾಸ

,

19ನೇ ಅಧ್ಯಾಯ

,
ವಚನ   19

ಹದರೆಜೆರನಿಗೆ ದಾಸರಾಗಿ ಇದ್ದವರು ಇಸ್ರಯೇಲರ ಮುಂದೆ ತಮ್ಮ ಕೈಸಾಗದೆಂದು ತಿಳಿದು, ದಾವೀದನೊಡನೆ ಸಂಧಾನ ಮಾಡಿಕೊಂಡು ಅವನಿಗೆ ಅಧೀನರಾದರು.ಅಂದಿನಿಂದ ಸಿರಿಯಾದವರು ಅಮ್ಮೋನಿಯರಿಗೆ ಸಹಾಯಮಾಡಲು ಸಮ್ಮತಿಸಲಿಲ್ಲ.

Go to Home Page